shopping_cartಸಮೀಪದ ಸ್ಟೋರ್ನ್ನು ಕಂಡು ಹಿಡಿಯಿರಿ.
ಪೋಲಿಸರ ಪ್ರಕಾರ ವಯಸ್ಸಾದವರಲ್ಲಿ ಮನೆ ದರೋಡೆ ಪ್ರಕರಣಗಳಾಗುವ ಸಾಧ್ಯತೆ ಅತಿ ಹೆಚ್ಚು.
ಪೋಲಿಸರ ಪ್ರಕಾರ ಸ್ಟ್ಯಾಂಡ್ ಅಲೋನ್ ಮನೆಯಲ್ಲಿ ದರೋಡೆಗಳಾಗುವ ಸಾಧ್ಯತೆ ಅತಿ ಹೆಚ್ಚು.
54% ಅಂಗಡಿ ಕಳ್ಳತನಗಳು ರೋಡ್ಸೈಡ್ ಮತ್ತು ಮಾರ್ಕೆಟ್ ಪ್ರದೇಶದ ಅಂಗಡಿಗಳಲ್ಲಾಗುತ್ತವೆ.
ಗೋದ್ರೇಜ್ ಸೇಫ್ಟಿ ಸ್ಟ್ರೆಂಥ್ ಲಾಕ್ಸ್ ಸಾಂಪ್ರದಾಯಿಕ ಮೆಕ್ಯಾನಿಕಲ್ ಲಾಕಿಂಗ್ ಸಿಸ್ಟಮ್ ಮೂಲ ಸೆಕ್ಯೂರಿಟಿ ಸಿಸ್ಟಮ್ ಮೂಲಕ, ಲಿವರ್ಸ್, ವೇಫರ್ಸ್, ಟಂಬ್ಲರ್ಸ್ ಮತ್ತು ಸಿಂಗಲ್–ರೋ ಪಿನ್ ಸಿಲಿಂಡರ್ ಟೆಕ್ನೋಲಾಜಿಯನ್ನು ಹೊಂದಿರುತ್ತದೆ.
ಗೋದ್ರೇಜ್ ಸೇಫ್ಟಿ ಸ್ಟ್ರೆಂಥ್ ಲಾಕ್ಸ್ ಅಡ್ವಾನ್ಸ್ಡ್ ಮಲ್ಟಿ-ರೋ ಪಿನ್ ಸಿಲಿಂಡರ್ ಟೆಕ್ನೋಲಾಜಿಯೊಂದಿಗೆ ಹೆಚ್ಚಿನ ನಿಖರತೆಯ ಕಂಪ್ಯೂಟರೀಕೃತ ಡಿಂಪಲ್ ಕೀ ಹೊಂದಿರುತ್ತದೆ. ಇಲ್ಲಿ ನೀಡಲಾಗುವ ಗರಿಷ್ಠ ಕಾಂಬಿನೇಶನ್ಸ್ [ಕೀ ವಿಭಿನ್ನ] 100 ದಶಲಕ್ಷವರೆಗಿದ್ದು, ಅದರಿಂದ ಪ್ರತೀ ಕೀ ವಿಶಿಷ್ಠವಾಗಿ ರೂಪುಗೊಂಡು ಇತರ ಯಾವುದೇ ಕೀಯೊಂದಿಗೆ ಪರಸ್ಪರ ಬದಲಾಯಿಸಲ್ಪಡುವುದಿಲ್ಲ.
ಗೋದ್ರೇಜ್ ಸೇಫ್ಟಿ ಸ್ಟ್ರೆಂಥ್ 2 ಲಾಕ್ಸ್ ಅಡ್ವಾನ್ಸ್ಡ್ ಮಲ್ಟಿ-ರೋ ಪಿನ್ ಸಿಲಿಂಡರ್ ಟೆಕ್ನೋಲಾಜಿಯೊಂದಿಗೆ ಹೆಚ್ಚಿನ ನಿಖರತೆಯ ಕಂಪ್ಯೂಟರೀಕೃತ ಡಿಂಪಲ್ ಕೀ ಹೊಂದಿರುತ್ತದೆ. ಇಲ್ಲಿ ನೀಡಲಾಗುವ ಗರಿಷ್ಠ ಕಾಂಬಿನೇಶನ್ಸ್ [ಕೀ ವಿಭಿನ್ನ] 100 ದಶಲಕ್ಷವರೆಗಿದ್ದು, ಅದರಿಂದ ಪ್ರತೀ ಕೀ ವಿಶಿಷ್ಠವಾಗಿ ರೂಪುಗೊಂಡು ಇತರ ಯಾವುದೇ ಕೀಯೊಂದಿಗೆ ಪರಸ್ಪರ ಬದಲಾಯಿಸಲ್ಪಡುವುದಿಲ್ಲ.
ಗೋದ್ರೇಜ್ ಸೇಫ್ಟಿ ಸ್ಟ್ರೆಂಥ್ 3 ಲಾಕ್ಸ್ ಅಡ್ವಾನ್ಸ್ಡ್, ಅಂಗ್ಯುಲರ್ ಮಲ್ಟಿ-ರೋ ಪಿನ್ ಸಿಲಿಂಡರ್ ಟೆಕ್ನೋಲಾಜಿಯನ್ನು ಹೊಂದಿದೆ. ಇದರಲ್ಲಿ ನೀಡಲಾಗುವ ಗರಿಷ್ಠ ಕಾಂಬಿನೇಶನ್ಸ್ [ಕೀ ವಿಭಿನ್ನ] 2 ಶತಕೋಟಿವರೆಗಿದೆ ಮತ್ತು ಅತೀ ಹೆಚ್ಚಿನ ಕಾಂಪ್ಲೆಕ್ಷ್ ಸಿಸ್ಟಮ್ ಮಾಸ್ಟರ್ ಕೀ ಸಾಲ್ಯೂಶನ್ಸ್ ಸಾಧ್ಯವಿದೆ.
ಅತ್ಯಂತ ಸೇಫ್ಟಿ ಸ್ಟ್ರೆಂಥ್ನ ಗೋದ್ರೇಜ್ ಇವಿವಿಎ ಮೆಕ್ಯಾನಿಕಲ್ ಲಾಕ್ಸ್ ಕ್ರಾಂತಿಕಾರಿ ಇವಿವಿಎ 3 ಕರ್ವ್ ಸಿಸ್ಟಮ್ ಟೆಕ್ನೋಲಾಜಿ [3ಕೆಎಸ್] ಹೊಂದಿದ್ದು, ಅದರಲ್ಲಿ ಫ್ಲೋಟಿಂಗ್ ಪಿನ್, ಸೈಡ್ ಬಾರ್ಸ್ ಮತ್ತು ಲಾಕಿಂಗ್ ಬಾರ್ ಇದೆ. ಇದು ಯುರೋಪಿಯನ್ ಸ್ಟ್ಯಾಂಡರ್ಡ್ ಇಎನ್ 1303ಕ್ಕೆ ಸರಿಹೊಂದುತ್ತದೆ. 30 ಟ್ರಿಲಿಯನ್ ಕಾಂಬಿನೇಶನ್ ಸೈಕಲ್ ಅಂದರೆ ಒಂದು ಏಕಮಾತ್ರ ಕೀ ಮುಂದಿನ 30 ಟ್ರಿಲಿಯನ್ ಕೀಗಳವರೆಗೆ ಪುನರಾವರ್ತಿಯಾಗುವುದಿಲ್ಲ. ಭೂಗ್ರಹದಲ್ಲಿ 30 ಟ್ರಿಲಿಯನ್ ಜನರು ಇಲ್ಲದಿರುವುದರಿಂದ ವಾಸ್ತವಿಕವಾಗಿ ನಿಮ್ಮಬಳಿಯಿರುವ ಕೀ ಅಂತೆಯೇ ಮತ್ತೊಬ್ಬರು ಅದೇ ತರದ ಕೀಯನ್ನು ಹೊಂದಿರುವುದು ಅಸಾಧ್ಯ.
ಗೋದ್ರೇಜ್ ಡಿಜಿಟಲ್ ಲಾಕ್ಸ್ ಸಾಂಪ್ರದಾಯಿಕ ಮೆಕ್ಯಾನಿಕಲ್ ಲಾಕ್ಸ್ನಂತಿರದೆ, ವರ್ಚುವಲ್ ನೆಟ್ವರ್ಕ್ಸ್ ಮೇಲೆ ಆಧಾರಿತವಾಗಿದ್ದು, ಹೆಚ್ಚಿನ ಸುರಕ್ಷತೆಯ ಖಾತ್ರಿಗಾಗಿ ಅದು ನಾಲ್ಕು ವಿವಿಧ ಅಕ್ಸೆಸ್ ಕಂಟ್ರೋಲ್ ಸಿಸ್ಟಮ್ಸ್ ಮತ್ತು ಅನಿಯಮಿತ ಕಾಂಬಿನೇಶನ್ಸ್ ಹೊಂದಿದೆ.